ಬೆಂಗಳೂರು : ದೇವರ ಪೂಜೆಗೆ ದೀಪ ಅತ್ಯಗತ್ಯ. ಅದಕ್ಕಾಗಿ ದೀಪಕ್ಕೆ ವಿಶೇಷವಾದ ಮಹತ್ವವನ್ನು ನೀಡಲಾಗುತ್ತದೆ. ಆದಕಾರಣ ಮನೆಯಲ್ಲಿ ದೀಪ ಹಚ್ಚಿದ ಮೇಲೆ ಅಪ್ಪಿತಪ್ಪಿಯೂ ಈ ತಪ್ಪನ್ನು ಮಾಡಬಾರದು.