ಬೆಂಗಳೂರು : ಮನುಷ್ಯನ ಮೇಲೆ ಸಕಾರಾತ್ಮಕ ಶಕ್ತಿಯ ಪ್ರಭಾವವಾದರೆ ಅವರ ಯೋಚನೆಗಳು ತುಂಬಾ ಉತ್ತಮವಾಗಿರುತ್ತದೆ. ಜೀವನದಲ್ಲಿ ನೆಮ್ಮದಿಯಿಂದ ಇರುತ್ತಾನೆ. ಆದರೆ ವ್ಯಕ್ತಿಯ ನಕಾರಾತ್ಮಕ ಶಕ್ತಿ ಪ್ರಭಾವ ಬೀರಿದರೆ ಅದರಿಂದ ವ್ಯಕ್ತಿ ಕೆಟ್ಟದನ್ನೇ ಯೋಚಿಸುತ್ತಾನೆ. ಜೀವನದಲ್ಲಿ ಅವನತಿ ಹೊಂದುತ್ತಾನೆ. ಹಾಗಾಗಿ ವ್ಯಕ್ತಿ ಯಾವಾಗಲೂ ಸಕಾರಾತ್ಮಕವಾಗಿ ಯೋಚಿಸಲು ಹೆಚ್ಚಾಗಿ ಈ ಮರದ ಕೆಳಗಡೆ ಕುಳಿತುಕೊಳ್ಳಿ.