ಬೆಂಗಳೂರು : ಹಸಿವು ಆದ ತಕ್ಷಣ ಪ್ಲೇಟ್ ನಲ್ಲಿ ಊಟ ಬಡಿಸಿಕೊಂಡು ಎಲ್ಲೆಂದರಲ್ಲಿ ಕುಳಿತು ಊಟ ಮಾಡುತ್ತೇವೆ. ಆದರೆ ಮನೆಯ ಈ ಸ್ಥಳದಲ್ಲಿ ಕುಳಿತು ಊಟ ಮಾಡಿದರೆ ಮನೆಯಲ್ಲಿ ದರಿದ್ರ ತಾಂಡವಾಡುವುದು ಖಂಡಿತವೆಂದು ಪಂಡಿತರು ಹೇಳುತ್ತಾರೆ.