ಬೆಂಗಳೂರು : ಶಿವನಿಗೆ ರುದ್ರಾಭಿಷೇಕ ಬಹಳ ಪ್ರಿಯವಾದದ್ದು. ಶಿವನನ್ನು ಒಲಿಸಿಕೊಳ್ಳಲು ರುದ್ರಾಭಿಷೇಕ ಮಾಡಿಸಿ. ಇದನ್ನು ರಾಶಿಗನುಸಾರವಾಗಿ ಮಾಡಿದರೆ ಇನ್ನು ಉತ್ತಮ. ಆದಕಾರಣ ಯಾವ ರಾಶಿಯವರು ಯಾವುದರಿಂದ ರುದ್ರಾಭಿಷೇಕ ಮಾಡಿಸಿದರೆ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಿ. *ಮೇಷರಾಶಿ : ಈ ರಾಶಿಯವರು ಜೇನುತುಪ್ಪ ಮತ್ತು ಕಬ್ಬಿನರಸದಿಂದ ಶಿವನಿಗೆ ಅಭಿಷೇಕ ಮಾಡಿಸಿದರೆ ಒಳ್ಳೆಯದು. *ವೃಷಭ ರಾಶಿ: ಈ ರಾಶಿಯವರು ಹಾಲು ಮೊಸರಿನಿಂದ ಶಿವನಿಗೆ ಅಭಿಷೇಕ ಮಾಡಿಸಿದರೆ ಉತ್ತಮ. *ಮಿಥುನ ರಾಶಿ : ಇವರು ಶರವತ್ತು