ಮಕ್ಕಳ ಜಾತಕದಲ್ಲಿರುವ ಗುರುದೋಷ ನಿವಾರಣೆಯಾಗಲು ಈ ಪರಿಹಾರ ಮಾಡಿ

ಬೆಂಗಳೂರು, ಭಾನುವಾರ, 17 ನವೆಂಬರ್ 2019 (10:12 IST)

ಬೆಂಗಳೂರು : ಮಕ್ಕಳ ಜಾತಕದಲ್ಲಿ ಗುರುದೋಷವಿದ್ದಾಗ ಅವರಿಗೆ ಕಲಿಯುವ ಸಾಮರ್ಥ್ಯವಿದ್ದರೂ ಅವರು ಅದನ್ನು ಬಳಸಿಕೊಳ್ಳುವುದಿಲ್ಲ. ಪ್ರತಿನಿತ್ಯ  ಅವಮಾನ ಅನುಭವಿಸುತ್ತಾರೆ. ಆದ್ದರಿಂದ ಮಕ್ಕಳ ಈ ದೋಷ  ನಿವಾರಣೆಯಾಗಲು ಈ ಪರಿಹಾರ ಮಾಡಿ.
ಮಲಗಿರುವ ರಂಗನಾಥನ ಪುಟ್ಟ ವಿಗ್ರಹವನ್ನು ತೆಗೆದುಕೊಂಡು ಬಂದು, ಸಂಜೆಯ ಕಾಲದಲ್ಲಿ ಅಥವಾ ಪ್ರಾತಃ ಕಾಲದಲ್ಲಿ ಉತ್ತರಕ್ಕೆ ಮುಖ ಮಾಡಿ ದೇವರ ಮನೆಯಲ್ಲಿ ಒಂದು ಬಟ್ಟಲಿನಲ್ಲಿ ವಿಷ್ಣು ಮೂರ್ತಿ ಇಟ್ಟು ರಾಮತುಳಸಿಯನ್ನು ಅರ್ಪಿಸುತ್ತಾ ವಿಷ್ಣು ಸಹಸ್ರನಾಮ ಪಠಿಸಿ. ಬಳಿಕ ಪೂಜೆಯ ನಂತರ ಆ ರಾಮತುಳಸಿಯನ್ನು ನಿತ್ಯ ಮಕ್ಕಳಿಗೆ ಸೇವಿಸಲು ನೀಡಿ. ಹೀಗೆ ಮಾಡಿದರೆ ಮಕ್ಕಳ ಗುರುದೋಷ ನಿವಾರಣೆಯಾಗುತ್ತದೆ.ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ಈ ಮೂರು ರಾಶಿಯವರು ಕೈಗೆ ಕಪ್ಪುದಾರವನ್ನು ಕಟ್ಟಿಕೊಳ್ಳಬೇಡಿ

ಬೆಂಗಳೂರು : ಹೆಚ್ಚಿನವರು ಕೈಗೆ ಕಪ್ಪು ದಾರಗಳನ್ನು ಕಟ್ಟಿಕೊಳ್ಳುತ್ತಾರೆ. ಆದರೆ ಎಲ್ಲಾ ರಾಶಿಯವರಿಗೂ ಈ ...

news

ಆರ್ಥಿಕ ಪರಿಸ್ಥಿತಿ ಸುಧಾರಿಸಲು ತುಳಸಿ ಕಟ್ಟೆಯ ಮುಂದೆ ಹೀಗೆ ಮಾಡಿ

ಬೆಂಗಳೂರು : ಕೆಲವರು ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಎಷ್ಟೇ ದುಡಿದರೂ ಅವರ ಕೈಯಲ್ಲಿ ...

news

ಪತಿ ಪತ್ನಿಯರ ಕಲಹಕ್ಕೆ ಕಾರಣವಾಗುತ್ತೆ ಅಡುಗೆ ಮನೆಯಲ್ಲಿ ನೀವು ಮಾಡುವ ಈ ತಪ್ಪುಗಳು

ಬೆಂಗಳೂರು : ಮನೆಯಲ್ಲಿ ಪತಿ ಪತ್ನಿಯರು ಅನೋನ್ಯವಾಗಿದ್ದರೆ ಆ ಮನೆಯಲ್ಲಿ ಸುಖ ಶಾಂತಿ ನೆಲೆಸಿರುತ್ತದೆ. ಆದರೆ ...

news

ನಿಂಬೆಹಣ್ಣಿನ ದೀಪವನ್ನು ಹಚ್ಚುವಾಗ ಈ ನಿಯಮಗಳನ್ನು ತಪ್ಪದೇ ಪಾಲಿಸಿ

ಬೆಂಗಳೂರು : ಮನೆಯವರಿಗೆ, ಕುಟುಂಬದವರಿಗೆ ಒಳ್ಳೆದಾಗಲಿ ಎಂದು ಮಹಿಳೆಯರು ದೇವಿಗೆ ನಿಂಬೆಹಣ್ಣಿನ ದೀಪವನ್ನು ...