ಬೆಂಗಳೂರು : ಎಲ್ಲರಿಗೂ ತಾವು ಅಂದುಕೊಂಡಿದ್ದನ್ನು ಸಾಧಿಸಬೇಕು ಎಂಬ ಹಂಬಲವಿರುತ್ತದೆ. ಆದಕಾರಣ ಹುಟ್ಟಿದ ವಾರಕ್ಕೆ ಅನುಗುಣವಾಗಿ ಈ ನಿಯಮಗಳನ್ನು ಪಾಲಿಸಿದರೆ ನಿಮ್ಮ ಅಂದುಕೊಂಡಿದ್ದು ಈಡೇರುತ್ತದೆ.ಶುಕ್ರವಾರ ಹುಟ್ಟಿದವರ ಅದೃಷ್ಟ ಸಂಖ್ಯೆ 6. ಆದ್ದರಿಂದ ಇವರು ಪ್ರತಿ ತಿಂಗಳ 6 ನೇ ತಾರೀಖಿನಂದು ಮುಖ್ಯವಾದ ಕೆಲಸಗಳನ್ನು ಮಾಡಿದರೆ ಅದರಲ್ಲಿ ಯಶಸ್ಸು ಸಾಧಿಸುತ್ತಾರೆ. ಶುಕ್ರವಾರ ಹುಟ್ಟಿದವರು ಸಂಗೀತ, ನಾಟ್ಯ ಕ್ಷೇತ್ರದಲ್ಲಿ ಏನಾದರೂ ಸಾಧಿಸುತ್ತಾರೆ. ಹಾಗೇ ಸಿನಿಮಾ ಕ್ಷೇತ್ರಕ್ಕೆ ಹೋದರೆ ಇವರಿಗೆ ಜಯ ಖಚಿತ. ಶುಕ್ರವಾರ