ಬೆಂಗಳೂರು : ಪ್ರತಿಯೊಬ್ಬರ ಮನೆಯಲ್ಲೂ ಪ್ರತಿದಿನ ಪೊರಕೆಯಿಂದ ಕಸ ಗುಡಿಸುತ್ತಾರೆ. ಪೊರಕೆಯನ್ನು ಲಕ್ಷ್ಮೀದೇವಿಗೆ ಹೋಲಿಸಲಾಗಿದೆ. ಆದಕಾರಣ ಪೊರಕೆಯಿಂದ ಈ ರೀತಿ ಗುಡಿಸುವುದರ ಮೂಲಕ ಕೂಡ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ದೊರೆಯುವಂತೆ ಮಾಡಬಹುದು.