ಬೆಂಗಳೂರು : ಮಂಗಳಮುಖಿಯರನ್ನು ಶಿವನ ಅರ್ಧನಾರೇಶ್ವರ ಸ್ವರೂಪವೆಂದು ಹೇಳುತ್ತಾರೆ. ಆದ್ದರಿಂದ ಒಳ್ಳೇ ಕೆಲಸಕ್ಕೆ ಹೋರಟಾಗ ಮಂಗಳಮುಖಿಯರು ಎದುರು ಬಂದರೆ ಶುಭ ಸಂಕೇತವೆನ್ನುತ್ತಾರೆ. ಹೋದ ಕೆಲಸ ನಿರ್ವಿಘ್ನವಾಗಿ ನೆರೆವೇರುತ್ತದೆ ಎನ್ನುತ್ತಾರೆ.