ಬೆಂಗಳೂರು : ಪ್ರತಿಯೊಬ್ಬರ ಕೈ ಬೆರಳಿನಲ್ಲಿ ಶಂಖ, ಚಕ್ರವಿರುತ್ತದೆ. ಹಸ್ತ ಮುದ್ರಿಕಾ ಶಾಸ್ತ್ರದ ಪ್ರಕಾರ ಮನುಷ್ಯನ ಕೈ ಬೆರಳಿನಲ್ಲಿರುವ ಶಂಖ, ಚಕ್ರದ ಮೂಲಕ ಕೂಡ ಅವನ ಭವಿಷ್ಯವನ್ನು ತಿಳಿಯಬಹುದು. *ನಿಮ್ಮ 10 ಕೈ ಬೆರಳುಗಳಲ್ಲಿ ಒಂದರಲ್ಲಿ ಮಾತ್ರ ಚಕ್ರವಿದ್ದರೆ ಅಂತವರು ಸುಖ ಜೀವನ ನಡೆಸುತ್ತಾರಂತೆ. *ಎರಡು ಚಕ್ರವಿದ್ದರೆ ಉನ್ನತ ಪದವಿಗೆ ಏರುತ್ತಾರಂತೆ. *ಮೂರು ಚಕ್ರವಿದ್ದರೆ ದೊಡ್ಡ ಶ್ರೀಮಂತರಾಗುತ್ತಾರೆ, *ನಾಲ್ಕು ಚಕ್ರವಿದ್ದರೆ ದಾರಿದ್ರ್ಯ ಜೀವನ ಅನುಭವಿಸುತ್ತಾರೆ. *ಐದು ಚಕ್ರವಿದ್ದರೆ ಚಂಚಲ ಮನಸ್ಸಿನಿಂದ