ಬೆಂಗಳೂರು : ಹಿಂದೂ ಸಂಪ್ರದಾಯದ ಪ್ರಕಾರ ಪ್ರತಿಯೊಂದಕ್ಕೂ ಕೆಲವು ನಿಯಮಗಳು, ನಿಬಂಧನೆಗಳು ಇರುತ್ತವೆ. ಕಾಲ ಬದಲಾಗಿದೆ ಎಂದು ಕೆಲವರು ಅವುಗಳನ್ನು ಗಾಳಿಗೆ ತೂರುತ್ತಾರೆ. ಇನ್ನು ಕೆಲವರು ಅವುಗಳನ್ನು ಆಚರಿಸುತ್ತಾರೆ. ಆ ಆಚಾರಗಳಲ್ಲಿ ಪತ್ನಿ ಗರ್ಭಿಣಿ ಆದಾಗ ಪತಿ ಕೆಲವು ವಿಷಯಗಳಿಂದ ದೂರ ಇರಬೇಕು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಅವು ಯಾವುದೆಂದು ತಿಳಿಬೇಕಾ.? *ಪತ್ನಿ ಗರ್ಭಿಣಿಯಾಗಿದ್ದಾಗ ಮರ ಕಡಿಯುವುದು, ಸಮುದ್ರ ಸ್ನಾನ ಮಾಡುವುದು ಮಾಡಬಾರದಂತೆ.*ಪತ್ನಿ ಗರ್ಭಧಾರಿಸಿ 6 ತಿಂಗಳ ನಂತರ ಪತಿ