ಬೆಂಗಳೂರು : ಮನೆಯಲ್ಲಿ ಸಂಪತ್ತು ತುಂಬಿರಬೇಕೆಂದರೆ ಮನೆಯಲ್ಲಿ ನೀವು ಹಣ ಇಡುವ ಬೀರು ವನ್ನು ಕೂಡ ನಿಯಮಗಳಿಗನುಸಾರವಾಗಿ ಇಡಬೇಕು. ಹಾಗಿದ್ದರೆ ಮಾತ್ರ ಲಕ್ಷ್ಮೀ ಪ್ರಸನ್ನಳಾಗಿ ಅದರಲ್ಲಿ ನೆಲೆಸಿರುತ್ತಾಳೆ. ಹಣದ ಕೊರತೆಯು ಉಂಟಾಗುವುದಿಲ್ಲ.