ಬೆಂಗಳೂರು : ಪ್ರತಿಯೊಬ್ಬರ ಮನೆಯಲ್ಲಿಯೂ ಹಲ್ಲಿ ವಾಸವಾಗಿರುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಹಲ್ಲಿಯನ್ನು ಶುಭ ಅಶುಭವೆಂದು ಪರಿಗಣಿಸಲಾಗುತ್ತದೆ. ಅದರಂತೆ ಶಾಸ್ತ್ರದಲ್ಲಿ ಯಾವ ಕೆಲಸ ಮಾಡುವಾಗ ಹಳ್ಳಿ ಕಂಡ್ರೆ ಶುಭ, ಅಶುಭ ಎಂದು ಹೇಳಲಾಗಿದೆ. ಮನೆ ಖರೀದಿ ಮಾಡಿ, ಮನೆ ಪ್ರವೇಶ ಮಾಡುವ ಸಮಯದಲ್ಲಿ ಹಲ್ಲಿ ಸತ್ತ ಸ್ಥಿತಿಯಲ್ಲಿ ಕಂಡರೆ, ಅದು ಅಶುಭದ ಸಂಕೇತವಾಗಿದ್ದು, ಆ ಮನೆಯಲ್ಲಿ ನಕಾರಾತ್ಮಕ ಪ್ರಭಾವ ಹೆಚ್ಚಾಗಿದೆ ಎಂಬುದು ಇದರ ಅರ್ಥವಾಗಿದೆ. ಇದರಿಂದ ಆ ಮನೆಯಲ್ಲಿರುವ ಕುಟುಂಬಸ್ಥರು ಪದೇ