ಬೆಂಗಳೂರು: ಪರ್ಸ್ ನಲ್ಲಿ ನಾವು ಯಾವಾಗಲು ಹಣವನ್ನು ಇಟ್ಟುಕೊಂಡಿರುತ್ತೆವೆ. ಎಲ್ಲರು ಪರ್ಸ್ ನಲ್ಲಿ ಯಾವಾಗಲು ಹಣವಿರಲಿ ಎಂದು ಬಯಸುತ್ತಾರೆ. ಆದರೆ ಕೆಲವರು ಎಷ್ಟೆ ಪ್ರಯತ್ನಿಸಿದರು ಅವರ ಪರ್ಸ್ ನಲ್ಲಿ ಹಣ ಉಳಿಯುವುದಿಲ್ಲ. ಇದಕ್ಕೆ ನಿಮ್ಮ ಪರ್ಸ್ ನಲ್ಲಿರುವ ಕೆಲ ವಸ್ತುಗಳು ಕಾರಣವಾಗಿರಬಹುದು.