ಬೆಂಗಳೂರು: ಹಿಂದೂ ಸಂಪ್ರದಾಯದಲ್ಲಿ ಮದುವೆಗೆ ಎಷ್ಟು ಪ್ರಾಮುಖ್ಯತೆ ಇದೆಯೋ ಅಷ್ಟೆ ಪ್ರಾಮುಖ್ಯತೆ ಮದುವೆಯಲ್ಲಿ ವರ ವಧುವಿಗೆ ಕಟ್ಟುವ ಕರಿಮಣಿ ಸರಕ್ಕೂ ಇದೆ. ಮುತ್ತೈದೆಯರ ಐದು ಮುತ್ತುಗಳಾದ ಕಾಲುಂಗುರ, ಕಿವಿಓಲೆ, ಸಿಂಧೂರ, ಮೂಗುತಿಯ ಜೊತೆಗೆ ಕರಿಮಣಿಯು ಒಂದು.