ಬೆಂಗಳೂರು : ಶಿವನು ಸಂಕಷ್ಟದಿಂದ ಭಕ್ತರನ್ನು ರಕ್ಷಿಸುವಾತ. ಕಷ್ಟದ ಕಾಲದಲ್ಲಿ ಶಿವನನ್ನು ಸ್ಮರಿಸಿದರೆ ಆತ ನಮ್ಮನ್ನು ಕಾಪಾಡುತ್ತಾನೆ ಎಂಬ ನಂಬಿಕೆ ಇದೆ. ಆದರೆ ಈ 9 ಹೆಸರಿವನವರಿಗೆ ಮಹಾಶಿವನ ತ್ರಿಶೂಲದ ರಕ್ಷಣೆ ಯಾವಾಗಲೂ ಇರುತ್ತದೆಯಂತೆ.