ಬೆಂಗಳೂರು : ನಾವು ಮಾಡುವ ಕೆಲವೊಂದು ತಪ್ಪುಗಳಿಂದ ದುರಾದೃಷ್ಟ ಉಂಟಾಗಿ ನಾವು ದುಡಿದ ಹಣ ಕೈಯಲ್ಲಿ ಉಳಿಯುವುದಿಲ್ಲ. ವ್ಯವಹಾರದಲ್ಲಿ ನಷ್ಟವಾಗುತ್ತದೆ. ನಾಬವು ಬೀರುಗಳಲ್ಲಿ ಅಮೂಲ್ಯವಾದ ವಸ್ತುಗಳನ್ನು ಇಡುತ್ತೇವೆ. ಆ ಇಂತಹ ಬೀರುಗಳ ಹಿಂದೆ ಪೊರಕೆಯನ್ನು ಇಡಬಾರದು. ಇದರಿಂದ ಸಕರಾತ್ಮಕ ಶಕ್ತಿ ಕಡಿಮೆಯಾಗು ಹಣ ನಷ್ಟಕ್ಕೆ ಕಾರಣವಾಗುತ್ತದೆ. ಅಲ್ಲದೇ ಅಡುಗೆ ಮನೆಯಲ್ಲಿ ಔಷಧಿಗಳನ್ನು ಇಡುವುದು ಉತ್ತಮವಲ್ಲ ಎಂದು ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಇದು ಕುಟುಂಬ ಸದಸ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆಯಂತೆ.ಹಾಗೇ