ಬೆಂಗಳೂರು : ಪ್ರತಿಯೊಬ್ಬರ ಮನೆಯಲ್ಲೂ ದೇವರ ಕೋಣೆ ಇರುತ್ತದೆ. ಮನೆಯಲ್ಲಿ ಏಳಿಗೆಯಾಗಲಿ ಎಂದು ನಾವು ಸದಾ ದೇವರನ್ನು ಪ್ರಾರ್ಥಿಸುತ್ತೇವೆ. ಅದರ ಜೊತೆಗೆ ಈ 2 ವಸ್ತುಗಳನ್ನು ದೇವರಕೋಣೆಯಲ್ಲಿಟ್ಟರೆ ಮನೆಯಲ್ಲಿ ಸಂಪತ್ತು ತುಂಬಿತುಳುಕುತ್ತದೆ.