ಬೆಂಗಳೂರು : ದೇವರ ಕೃಪೆ ಸದಾ ತಮ್ಮ ಮೇಲೆ ಇರಲಿ ಎಂದು ಎಲ್ಲಾ ಮನೆಗಳಲ್ಲಿ ಪ್ರತಿದಿನ ದೇವರಿಗೆ ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ನೀವು ಮಾಡಿದ ಪೂಜೆಯನ್ನು ದೇವರು ಮೆಚ್ಚಿ ನಿಮ್ಮ ಮೇಲೆ ಕರುಣೆ ತೋರಿದ್ದಾನೆ ಎಂಬುದನ್ನು ತಿಳಿಯಲು ಪೂಜೆಯ ವೇಳೆ ಈ ಸಂಕೇತಗಳನ್ನು ನೀಡುತ್ತಾನೆ.