ಬೆಂಗಳೂರು : ಎಲ್ಲರಿಗೂ ಸರ್ಕಾರಿ ಕೆಲಸ ಪಡೆಯಬೇಕೆಂಬ ಆಸೆ ಇರುತ್ತದೆ. ಆದರೆ ಸಂಖ್ಯಾ ಶಾಸ್ತ್ರದ ಪ್ರಕಾರ ಈ ದಿನಗಳಲ್ಲಿ ಹುಟ್ಟಿದವರಿಗೆ ಮಾತ್ರ ಸರ್ಕಾರಿ ಕೆಲಸ ದೊರೆಯುತ್ತದೆಯಂತೆ. ಸಂಖ್ಯಾಶಾಸ್ತ್ರದ ಪ್ರಕಾರ ಹುಟ್ಟಿದ ದಿನ, ತಿಂಗಳು, ವರ್ಷವನ್ನು ಕೂಡಿಸಿದರೆ ಬರುವ ಸಂಖ್ಯೆಯ ಪ್ರಕಾರ ಅವರಿಗೆ ಸರ್ಕಾರಿ ಕೆಲಸ ಸಿಗುತ್ತದೆಯೇ ಎಂದು ತಿಳಿಯಬಹುದು. ಆ ಸಂಖ್ಯೆ1,3,4,5,8 ಆಗಿದ್ದರೆ ಅಂತವರಿಗೆ 100% ಸರ್ಕಾರಿ ಕೆಲಸ ಸಿಗುತ್ತದೆ. ಅದರಲ್ಲಿ 1,3,5 ಸಂಖ್ಯೆ ಇದ್ದರೆ ತುಂಬಾ ಸುಲಭವಾಗಿ