Normal 0 false false false EN-US X-NONE X-NONE ಬೆಂಗಳೂರು : ಲಕ್ಷ್ಮೀದೇವಿಯ ಕೃಪಾಕಟಾಕ್ಷ ದೊರೆತರೆ ಹಣದ ಸಮಸ್ಯೆ ಕಾಡುವುದಿಲ್ಲ. ಹಾಗಾದ್ರೆ ಲಕ್ಷ್ಮೀ ದೇವಿ ನಿಮ್ಮ ಮೇಲೆ ಕೃಪೆ ತೋರಿದ್ದಾಳೆ ಎಂಬುದನ್ನು ತಿಳಿಸುತ್ತೆ ಈ ಸೂಚನೆಗಳು. ಗೂಬೆ ನಿಮಗೆ ಕಾಣಿಸಿಕೊಂಡರೆ ನಿಮಗೆ ಲಕ್ಷ್ಮೀ ದೇವಿಯ ಅನುಗ್ರಹ ದೊರೆತಿದೆ ಎಂದರ್ಥ. ಬೆಳಿಗ್ಗೆ ಎದ್ದಾಗ ಕಸ ಗುಡಿಸುವ ದೃಶ್ಯ ಕಂಡರೆ ಲಕ್ಷ್ಮೀದೇವಿ ನಿಮ್ಮ ಮನೆಗೆ ಬರುತ್ತಾಳೆ ಎಂದರ್ಥ. ಬೆಳಿಗ್ಗೆ ಎದ್ದಾಗ ಶಂಖದ