Normal 0 false false false EN-US X-NONE X-NONE ಬೆಂಗಳೂರು : ಮನೆಯ ಮೇಲೆ ಕೆಟ್ಟ ದೃಷ್ಟಿ ಬೀಳಬಾರದೆಂದು ಮನೆಯಲ್ಲಿ ತುಳಸಿ ಗಿಡ ನೆಟ್ಟು ಪೂಜೆ ಮಾಡುತ್ತಾರೆ. ಆದರೆ ಕೆಲವರು ತುಳಸಿ ಕಟ್ಟೆ ಹತ್ತಿರ ಮಾಡುವ ಈ ತಪ್ಪಿನಿಂದ ಮನೆಗೆ ದರಿದ್ರ ಆವರಿಸುತ್ತದೆ. ತುಳಸಿ ಕಟ್ಟೆ ಹತ್ತಿರ ಖಾಲಿ ವಸ್ತುಗಳನ್ನು ಇಡಬಾರದು. ಅಂದರೆ ಖಾಲಿಯಾದ ಬಟ್ಟಲು, ಖಾಲಿ ದೀಪ, ಚೊಂಬುಗಳನ್ನು ಇಡಬಾರದು. ಹಾಗೇ ಬಟ್ಟೆ ಒಗೆದು ತುಳಸಿ ಕಟ್ಟೆಯ