ಬೆಂಗಳೂರು : ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಶಿವ ಇಡೀ ಜಗತ್ತನೇ ರಕ್ಷಿಸುತ್ತಾರೆ. ಆದಕಾರಣ ಅವರ ಸಂಕೇತವಾದ ಈ ಗಿಡಗಳನ್ನು ಮನೆಯಲ್ಲಿ ನೆಟ್ಟರೆ ನಮ್ಮ ಮನೆ ಮತ್ತು ಕುಟುಂಬದವರ ರಕ್ಷಣೆ ಮಾಡುತ್ತದೆ. *ಸ್ನೇಕ್ ಪ್ಲ್ಯಾಂನ್ಟ್(ಹಾವಿನ ಗಿಡ) ಇದು ಶಿವ ಸಂಕೇತ ಎಂದು ಕರೆಯುತ್ತಾರೆ. ಇದನ್ನು ಮನೆಯಲ್ಲಿ ನೆಟ್ಟರೆ ಮನೆಯಲ್ಲಿರುವ ಕೆಟ್ಟ, ವಿಷಪೂರಿತ ಗಾಳಿಗಳನ್ನು ಹೀರಿಕೊಂಡು ಶುದ್ಧವಾದ ಗಾಳಿಯನ್ನು ನೀಡುತ್ತದೆ. ಆ ಮೂಲಕ ಅದು ಮನೆಯವರನ್ನು ಕಾಪಾಡುತ್ತದೆ. *ತುಳಸಿ ಗಿಡ ಇದರಲ್ಲಿ ಸಾಕ್ಷಾತ್