ಬೆಂಗಳೂರು : ನಮ್ಮ ಕೆಲವು ಕೆಟ್ಟ ಅಭ್ಯಾಸಗಳು ಕೆಲವೊಮ್ಮೆ ನಮ್ಮ ಜೀವನಕ್ಕೆ ಮಾರಕವಾಗಬಹುದು. ಅದೇರೀತಿ ಜ್ಯೋತಿಷ್ಯಶಾಸ್ತ್ರದ ಪ್ರಕಾರ ನಮ್ಮ ಕೆಲವು ಕೆಟ್ಟ ಅಭ್ಯಾಸಗಳು ನಮ್ಮನ್ನ ಬಡತನಕ್ಕೆ ನೂಕುತ್ತದೆಯಂತೆ. *ಕಂಡ ಕಂಡ ಸ್ಥಳಗಳಲ್ಲಿ ಉಗುಳುವವರು: ಇವರನ್ನು ಯಾರು ಹತ್ತಿರವೂ ಸೇರಿಸುವುದಿಲ್ಲ, ಇವರ ಸಹಾಯಕ್ಕೂ ಯಾರು ಬರುವುದಿಲ್ಲ. ಆದಕಾರಣ ಇವರು ಬಡವರಾಗಿಯೇ ಉಳಿಯುತ್ತಾರೆ. *ಆಹಾರವನ್ನು ಹಾಳು ಮಾಡುವವರು: ನಮಗೆ ಎಷ್ಟು ಬೇಕು ಅಷ್ಟೇ ಆಹಾರವನ್ನು ತೆಗೆದುಕೊಳ್ಳಿ. ಹೆಚ್ಚಾಗಿ ತೆಗೆದುಕೊಂಡು ಆಹಾರವನ್ನು ಹಾಳು ಮಾಡಿದರೆ