ಬೆಂಗಳೂರು : ಅಡುಗೆ ಮನೆಯಲ್ಲಿರುವ ಉಪ್ಪಿಗೆ ಸಾಕಷ್ಟು ಶಕ್ತಿಯಿದೆ. ಆಹಾರದ ರುಚಿ ಹೆಚ್ಚಿಸುವುದೊಂದೇ ಅಲ್ಲ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ವಿರುದ್ಧ ಹೋರಾಡಿ ಸದಾ ಸಂತೋಷ ನೆಲೆಸುವಂತೆ ಮಾಡುತ್ತದೆ. ಆದರೆ ಮನೆಯಲ್ಲಿ ಉಪ್ಪನ್ನು ಬಳಸುವಾಗ ಅದು ಕೆಳಗೆ ಬೀಳದಂತೆ ನೋಡಿಕೊಳ್ಳಬೇಕು.ಏಕೆಂದರೆ ಇದು ಅಶುಭದ ಸಂಕೇತ.