ಬೆಂಗಳೂರು : ಶ್ರಾವಣ ಮಾಸದ ಶುಭದಿನದಲ್ಲಿ ಬರುವುದು ವರಮಹಾಲಕ್ಷ್ಮೀ ವೃತ. ಈ ವೃತ ಪೌರ್ಣಮಿಯ ದಿನ ಮೊದಲು ಬರುವ ಶುಕ್ರವಾರದಂದು ಮಾಡುತ್ತಾರೆ. ವೃತದ ನಂತರ ಪೂಜೆಯನ್ನು ಮಾಡಿ ಮನೆಗೆ ಬರುವ ಮುತ್ತೈದೆಯರಿಗೆ ತಾಂಬೂಲವನ್ನು ನೀಡಬೇಕು. ಹೀಗೆ ಕೊಡುವ ತಾಂಬೂಲದಲ್ಲಿ ಈ ವಸ್ತುಗಳು ಇದ್ದಾಗ ಮಾತ್ರ ಆ ಪೂಜಾಫಲಗಳು ನಮಗೆ ದೊರೆಯುತ್ತೆ ಎಂದು ಜ್ಯೋತಿಷ್ಯ ತಜ್ಞರು ಹೇಳುತ್ತಾರೆ.