ಬೆಂಗಳೂರು : ಗೌರಿ ವ್ರತ ಮಾಡಿದ ಬಳಿಕ ಮುತ್ತೈದೆಯರಿಗೆ ಬಾಗಿನ ಕೊಡುವ ಶಾಸ್ತ್ರವಿದೆ. ಮುತ್ತೈದೆಯರಿಗೆ ನೀಡುವ ಈ ಬಾಗಿನದಲ್ಲಿ ಕೆಲವೊಂದು ವಸ್ತುಗಳನ್ನು ಹಾಕಿರುತ್ತಾರೆ. ಅದು ಒಂದೊಂದು ಪದಾರ್ಥವು ಒಂದೊಂದು ದೇವತೆಯ ಸಂಕೇತವಂತೆ. ಅದು ಯಾವ ದೇವರು ಎಂಬುದನ್ನು ತಿಳಿಯೋಣ.