ಬೆಂಗಳೂರು : ನಕಾರಾತ್ಮಕ ಶಕ್ತಿಗಳು ಅಂದ್ರೆ ಆತ್ಮಗಳು ಸಾಮಾನ್ಯವಾಗಿ ಮನುಷ್ಯರಿಂದ ದೂರ ಇರುತ್ವೆ. ಆದ್ರೆ ಕೆಲವೊಮ್ಮೆ ನಮ್ಮ ಬಳಿ ಇರುವ ವಸ್ತುಗಳು ಹಾಗೂ ತಿಳಿಯದೆ ನಾವು ಮಾಡುವ ತಪ್ಪುಗಳು ಆತ್ಮಗಳನ್ನು ಆಕರ್ಷಿಸುತ್ತವೆ. ಹಾಗಾಗಿ ನಕಾರಾತ್ಮಕ ಶಕ್ತಿಗಳನ್ನು ಆಕರ್ಷಿಸುವ ಕೆಲಸ ಮಾಡದಿರುವುದು ಒಳಿತು.