ಈ ಮೂರು ರಾಶಿಯವರು ಕೈಗೆ ಕಪ್ಪುದಾರವನ್ನು ಕಟ್ಟಿಕೊಳ್ಳಬೇಡಿ

ಬೆಂಗಳೂರು, ಶನಿವಾರ, 16 ನವೆಂಬರ್ 2019 (06:05 IST)

ಬೆಂಗಳೂರು : ಹೆಚ್ಚಿನವರು ಕೈಗೆ ಕಪ್ಪು ದಾರಗಳನ್ನು ಕಟ್ಟಿಕೊಳ್ಳುತ್ತಾರೆ. ಆದರೆ ಎಲ್ಲಾ ರಾಶಿಯವರಿಗೂ ಈ ಕಪ್ಪುದಾರ ಆಗಿಬರುವುದಿಲ್ಲ. ಅದು ಯಾವ ರಾಶಿಗಳು ಎಂಬುದನ್ನು ತಿಳಿದುಕೊಳ್ಳಿ.
*ಮೇಷ ರಾಶಿ: ಈ ರಾಶಿಯ ಅಧಿಪತಿ ಆಂಜನೇಯಸ್ವಾಮಿ ಆಗಿರುವುದರಿಂದ ಇವರು ಕಪ್ಪು ದಾರವನ್ನು ಕಟ್ಟಿಕೊಳ್ಳಬಾರದು ಬದಲಾಗಿ ಆಂಜನೇಯಸ್ವಾಮಿಗೆ ಇಷ್ಟವಾದ ಕೆಂಪು ದಾರವನ್ನು ಕಟ್ಟಿಕೊಳ್ಳಿ.


*ವೃಶ್ಚಿಕ ರಾಶಿ: ಈ ರಾಶಿಯ ಅಧಿಪತಿಯೂ ಆಂಜನೇಯಸ್ವಾಮಿ ಆಗಿರುವುದರಿಂದ ಇವರು ಕಪ್ಪು ದಾರವನ್ನು ಕಟ್ಟಿಕೊಂಡರೆ ಮಾಡುವ ಕೆಲಸದಲ್ಲಿ ಲಾಭವಿರುವುದಿಲ್ಲ.


*ಕಟಕ ರಾಶಿ: ಈ ರಾಶಿಯವರು ಕಪ್ಪುದಾರವನ್ನು ಕೈಗೆ ಕಟ್ಟಿಕೊಂಡರೆ ಕೆಟ್ಟ ಶಕ್ತಿಗಳು ನಿಮ್ಮ ಮೇಲೆ ಮಾಡುತ್ತವೆ.ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ಆರ್ಥಿಕ ಪರಿಸ್ಥಿತಿ ಸುಧಾರಿಸಲು ತುಳಸಿ ಕಟ್ಟೆಯ ಮುಂದೆ ಹೀಗೆ ಮಾಡಿ

ಬೆಂಗಳೂರು : ಕೆಲವರು ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಎಷ್ಟೇ ದುಡಿದರೂ ಅವರ ಕೈಯಲ್ಲಿ ...

news

ಪತಿ ಪತ್ನಿಯರ ಕಲಹಕ್ಕೆ ಕಾರಣವಾಗುತ್ತೆ ಅಡುಗೆ ಮನೆಯಲ್ಲಿ ನೀವು ಮಾಡುವ ಈ ತಪ್ಪುಗಳು

ಬೆಂಗಳೂರು : ಮನೆಯಲ್ಲಿ ಪತಿ ಪತ್ನಿಯರು ಅನೋನ್ಯವಾಗಿದ್ದರೆ ಆ ಮನೆಯಲ್ಲಿ ಸುಖ ಶಾಂತಿ ನೆಲೆಸಿರುತ್ತದೆ. ಆದರೆ ...

news

ನಿಂಬೆಹಣ್ಣಿನ ದೀಪವನ್ನು ಹಚ್ಚುವಾಗ ಈ ನಿಯಮಗಳನ್ನು ತಪ್ಪದೇ ಪಾಲಿಸಿ

ಬೆಂಗಳೂರು : ಮನೆಯವರಿಗೆ, ಕುಟುಂಬದವರಿಗೆ ಒಳ್ಳೆದಾಗಲಿ ಎಂದು ಮಹಿಳೆಯರು ದೇವಿಗೆ ನಿಂಬೆಹಣ್ಣಿನ ದೀಪವನ್ನು ...

news

ತುಳಸಿ ಪೂಜೆಯ ವೇಳೆ ಈ ನಿಯಮ ಪಾಲಿಸಿದರೆ ನಿಮಗೆ ಪೂಜೆಯ ಸಂಪೂರ್ಣ ಫಲ ದೊರಕುತ್ತದೆಯಂತೆ

ಬೆಂಗಳೂರು : ತುಳಸಿ ಹಬ್ಬದಂದು ಮಹಿಳೆಯರು ವಿಜೃಂಭಣೆಯಿಂದ ತುಳಸಿ ಪೂಜೆಯನ್ನು ಮಾಡುತ್ತಾರೆ. ತುಳಸಿ ಕಟ್ಟೆಗೆ ...