ಹೋಳಿ ಹಬ್ಬದಂದು ಈ ಎರಡು ರಾಶಿಯವರು ದೊಡ್ಡ ನಷ್ಟ ಅನುಭವಿಸಲಿದ್ದಾರೆ

ಬೆಂಗಳೂರು| pavithra| Last Updated: ಸೋಮವಾರ, 9 ಮಾರ್ಚ್ 2020 (18:14 IST)
ಬೆಂಗಳೂರು : ಹೋಳಿ ಹಬ್ಬದಂದು ಎಲ್ಲರೂ ಸಂಭ್ರಮ ಸಡಗರದಿಂಧ ಹೋಳಿ ಆಚರಣೆ ಮಾಡುತ್ತಾರೆ. ಆದರೆ ಅಂದು ಈ ಎರಡು ರಾಶಿಯವರು ದೊಡ್ಡ ನಷ್ಟವನ್ನು ಅನುಭವಿಸಲಿದ್ದಾರೆ. ಆದಕಾರಣ ಆ ರಾಶಿ ಯಾರದೆಂದು ತಿಳಿದು ಎಚ್ಚರದಿಂದಿರಿ.

ಕರ್ಕ ಮತ್ತು ಮೀನ ರಾಶಿಯವರಿಗೆ ಈ ಬಾರಿ ಹೋಳಿ ತುಂಬಾ ಕೆಟ್ಟದಾಗಿರಲಿದೆ. ಈ ಎರಡು ರಾಶಿಯವರಿಗೆ ಸ್ನೇಹಿತರಿಂದ ಮೋಸವಾಗಲಿದೆ. ಅವರ ಗೌರವಕ್ಕೆ ಧಕ್ಕೆಯಾಗಲಿದೆ. ಈ ಎರಡು ರಾಶಿಯವರು ಸಾಕಷ್ಟು ಅನುಭವಿಸುತ್ತಾರೆ. ಈ ರಾಶಿಯವರು ಮಾತಿನ ಮೇಲೆ ಹಿಡಿತ ಸಾಧಿಸಬೇಕು. ನಷ್ಟವಾಗುವ ಕಾರಣ ಯಾವುದೇ ಹೊಸ ಕೆಲಸ ಪ್ರಾರಂಭಿಸಬಾರದು.

 

 
ಇದರಲ್ಲಿ ಇನ್ನಷ್ಟು ಓದಿ :