ವಾರದಲ್ಲಿ ಈ 2 ದಿನ ಮಹಿಳೆಯರು ಬಳೆಗಳನ್ನು ಧರಿಸಬೇಕಂತೆ. ಯಾಕೆ ಗೊತ್ತಾ?

ಬೆಂಗಳೂರು, ಬುಧವಾರ, 14 ನವೆಂಬರ್ 2018 (15:31 IST)

ಬೆಂಗಳೂರು : ಹಿಂದಿನ ಕಾಲದಲ್ಲಿ ಮಹಿಳೆಯರು ಕೈಗಳಿಗೆ ಬಳೆಗಳನ್ನು ಧರಿಸುತ್ತಿದ್ದರು. ಆದರೆ ಈ ಕಾಲದಲ್ಲಿ ಮಹಿಳೆಯರು ಬಳೆ ಧರಿಸುವುದೇ ಅಪರೂಪವಾಗಿದೆ. ಹಬ್ಬ ಹರಿದಿನಗಳು, ಸಭೆಸಮಾರಂಭಗಳಿಗೆ ಹೋಗುವಾಗ ಮಾತ್ರ ಧರಿಸುತ್ತಾರೆ. ಆದರೆ ಶಾಸ್ತ್ರದ ಪ್ರಕಾರ ಮಹಿಳೆಯರು ಬಳೆ ಧರಿಸುವುದರಿಂದ ಜೀವನದಲ್ಲಿ ಸುಖ ಶಾಂತಿ ಲಭಿಸುತ್ತದೆಯಂತೆ.


ಹೌದು. ಬಳೆಗಳಿಗೆ ಶುಕ್ರ ಹಾಗೂ ಚಂದ್ರನ ಜೊತೆ ನೇರವಾದ ಸಂಬಂಧವಿದೆಯಂತೆ. ನಮ್ಮ ಸುಖ, ಸಂತೋಷಗಳಿಗೆ ಕಾರಕನಾಗಿರುತ್ತಾನೆ. ಇದರಿಂದ ಮಹಿಳೆಯರು ವಿಶೇಷ ದಿನಗಳಲ್ಲಿ ಮಾತ್ರ ಬಳೆಗಳನ್ನು ಧರಿಸಿದರೆ ಭಾಗಶಃ ಸುಖ ಸಂತೋಷ ಲಭಿಸುತ್ತದೆಯಂತೆ. ಆದ್ದರಿಂದ ಮಹಿಳೆಯರು ಎಲ್ಲ ದಿನಗಳಲ್ಲಿ ಆಗದಿದ್ದರೆ ವಾರದಲ್ಲಿ 2 ದಿನ ಅಂದರೆ ಹಾಗೂ  ತಪ್ಪದೇ ಬಳೆಗಳನ್ನು ಧರಿಸಿದರೆ ಚಂದ್ರನ ಅನುಗ್ರಹ ಪಡೆದು ಸುಖ ಶಾಂತಿ ಲಭಿಸುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ರುದ್ರಾಕ್ಷಿಗಳನ್ನು ಧರಿಸುವುದರಿಂದ ಏನಾಗುತ್ತದೆ ಗೊತ್ತಾ?

ಬೆಂಗಳೂರು : ರುದ್ರಾಕ್ಷಿಗಳು ಶಿವನ ಪ್ರಿಯವಾದುದರಿಂದ ಯಾರು ಬೇಕಾದರು ಇದನ್ನು ಧರಿಸಿಕೊಳ್ಳಬಹುದು. ಇದನ್ನು ...

news

ನೀರನ್ನು ಈ ರೀತಿ ಮಾಡಿದ್ರೆ ದೋಷ ತಟ್ಟುತ್ತದೆಯಂತೆ

ಬೆಂಗಳೂರು : ನೀರು ಅತಿ ಅಮೂಲ್ಯವಾದ ವಸ್ತು. ಆದ್ದರಿಂದ ನೀರನ್ನು ಮಿತವಾಗಿ ಬಳಸಬೇಕು ಎನ್ನುತ್ತಾರೆ. ಹಾಗೇ ...

news

ಮಕ್ಕಳ ಮರೆವಿನ ಸಮಸ್ಯೆ ಪರಿಹಾರವಾಗಲು ಇದನ್ನು ಧರಿಸಿ

ಬೆಂಗಳೂರು : ಕೆಲವು ಮಕ್ಕಳಿಗೆ ಮರೆವಿನ ಸಮಸ್ಯೆ ಇರುತ್ತದೆ. ಇದರಿಂದ ಅವರಿಗೆ ಏನೇ ಕಲಿತರು ಅದು ನೆನಪಲ್ಲಿ ...

news

ಇಂದಿನ ದಿನ ಭವಿಷ್ಯ

ಬೆಂಗಳೂರು : ಇಂದಿನ ರಾಶಿ ಭವಿಷ್ಯ ಹೀಗಿದೆ. ಯಾವ ರಾಶಿಯವರು ಏನು ಮಾಡಬೇಕು. ಏನು ಮಾಡಬಾರದು? ಯಾವ ಯಾವ ...