ಬೆಂಗಳೂರು : ರಾತ್ರಿ ನಿದ್ರೆ ಮಾಡಿದಾಗ ಕನಸುಗಳು ಬೀಳುತ್ತವೆ. ಕನಸುಗಳು ಭವಿಷ್ಯದ ಬಗ್ಗೆ ತಿಳಿಸುತ್ತವೆ ಎಂದು ಹೇಳುತ್ತಾರೆ. ಹಾಗಾಗಿ ನೀವು ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತೀರಿ ಎಂಬುದನ್ನು ಈ ಕನಸುಗಳು ತಿಳಿಸುತ್ತವೆ. *ಕನಸಿನಲ್ಲಿ ದೇವರು ಅಥವಾ ಗುರುಗಳನ್ನು ನೋಡಿದರೆ ಅದು ಅಭಿವೃದ್ಧಿಯ ಸಂಕೇತವಾಗಿದೆ. *ವ್ಯಕ್ತಿ ಕುದುರೆ, ವಿಮಾನ, ಪಲ್ಲಕ್ಕಿ ಏರಿದ ಕನಸು ಕಂಡರೆ ಅದು ಶುಭವೆಂದು ಹೇಳಲಾಗುತ್ತದೆ. *ನೀವು ಮೊಸರು, ಹಾಲು, ಅಕ್ಕಿ, ಬಾರ್ಲಿ ಸೇವಿಸುವ , ಖರೀದಿಸುವ ಕನಸು ಬಿದ್ದರೆ