ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತದ ಸಂಖ್ಯೆ ಹೆಚ್ಚುತ್ತಿದೆ. ಅದೆಷ್ಟೋ ಜನರು ಅಪಘಾತದಿಂದ ಸಾವು ನೋವನ್ನು ಅನುಭವಿಸಿದ್ದಾರೆ. ನಮ್ಮ ಜ್ಯೋತಿಷ್ಯಶಾಸ್ತ್ರಜ್ಞರು ಈ ಘಟನೆಗಳು ದೋಷಗಳಿಂದ ಕೂಡ ಸಂಭವಿಸುವುದಾಗಿ ಹೇಳುತ್ತಾರೆ. ಇಂತಹ ಅಪಘಾತಗಳು ಸಂಭವಿಸುವುದನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮಗಳ ಜೊತೆಗೆ ಈ ಕ್ಷೇತ್ರದ ದೇವರ ಪ್ರಸಾದವನ್ನು ಸ್ವೀಕರಿಸಿದರೆ ಅದಕ್ಕೆ ಸಂಬಂಧಪಟ್ಟ ದೋಷ ಪರಿಹಾರ ಆಗುತ್ತದೆ ಎಂದು ಪಂಡಿತರು ಹೇಳುತ್ತಾರೆ.