ಬೆಂಗಳೂರು : ಕೆಲವು ಪುರುಷರಿಗೆ ದಾರಿದ್ರ್ಯ ಕಾಡುತ್ತಿರುತ್ತದೆ. ಅವರು ಎಷ್ಟೇ ದುಡಿದರೂ ಹಣ ಉಳಿಯುವುದಿಲ್ಲ. ಹಾಗಿದ್ದರೆ ಅವರ ಈ ಪರಿಸ್ಥಿತಿಗೆ ಅವರು ಧರಿಸುವ ಈ ವಸ್ತುವೇ ಕಾರಣ.