ಬೆಂಗಳೂರು : ಕೆಲವರು ಎಷ್ಟೇ ಕಷ್ಟ ಪಟ್ಟು ದುಡಿದರೂ ಹಣ ಅವರ ಬಳಿ ಉಳಿಯುವುದಿಲ್ಲ.ಅಂತವರು ನಿಮ್ಮ ಹಣ ಉಳಿತಾಯವಾಗಬೇಕೆಂದರೆ ಈ ರೀತಿ ಮಾಡಿ. ಶಾಸ್ತ್ರದ ಪ್ರಕಾರ, ಒಂದು ಅಶ್ವತ್ಥ ಎಲೆಯನ್ನು ತೆಗೆದುಕೊಂಡು ಅದಕ್ಕೆ ದೇಸಿ ತುಪ್ಪ ಹಾಗೂ ಅರಿಶಿನ ಹಾಕಿ. ಅದರ ಮೇಲೆ ಓಂ ಎಂದು ಬರೆಯಬೇಕು. ಇದನ್ನು ಹಣವಿಡುವ ಕಪಾಟಿನಲ್ಲಿಟ್ಟರೆ ಹಣ ವೃದ್ಧಿಯಾಗುತ್ತದೆ. ಹಾಗೇ ವೀಳ್ಯದೆಲೆ ಆರ್ಥಿಕ ವೃದ್ಧಿ ಮಾಡುತ್ತದೆ. ಮನೆಯಲ್ಲಿ ಹಣವಿರಿಸುವ ಕಪಾಟಿನಲ್ಲಿ ವೀಳ್ಯದೆಲೆಯನ್ನು ಇಡಬೇಕು. ಎಲ್ಲರ