ಬೆಂಗಳೂರು : ಇಂದು ವಿಶೇಷವಾದ ಚಂದ್ರಗ್ರಹಣ ಬಂದಿದ್ದು, ಈ ದಿನದಂದು ಈ ಒಂದೇ ಒಂದು ಮಂತ್ರವನ್ನು ಭಕ್ತಿಯಿಂದ ಪಠಿಸಿದರೆ ವಿಷ್ಣು ದೇವ ಹಾಗೂ ಚಂದ್ರನ ಅನುಗ್ರಹದಿಂದ 7 ಜನ್ಮದ ಪಾಪಗಳು ಕಳೆದು ಪುಣ್ಯ ಪ್ರಾಪ್ತಿಯಾಗುತ್ತದೆ. ಇದರಿಂದ ಗ್ರಹಣದ ಶಾಂತಿ ಫಲ ನಿಮಗೆ ದೊರೆಯುತ್ತದೆ.