ಬೆಂಗಳೂರು : ದೇಹದ ಕೊಳೆ ಹೋಗಿ ದೇಹ ಹಗುರವಾಗಲು ಸ್ನಾನವನ್ನು ಮಾಡುತ್ತಾರೆ. ಈ ವೇಳೆ ದೇಹದ ಜೊತೆಗೆ ಮನಸ್ಸಿನ ಭಾರವನ್ನು ಕಡಿಮೆ ಮಾಡಿಕೊಳ್ಳಲು ಈ ಮಂತ್ರವನ್ನು ಜಪಿಸಿ. ಇದರಿಂದ ದೇವರ ಅನುಗ್ರಹ ದೊರಕುತ್ತದೆ.