ಬೆಂಗಳೂರು : ಗಣೇಶ ಚತುರ್ಥಿಯಂದು ಎಲ್ಲರೂ ಗಣೇಶನ ಪೂಜೆ ಮಾಡುತ್ತಾರೆ. ಆ ವೇಳೆ ಈ ಮಂತ್ರವನ್ನು ಪಠಿಸಿದರೆ ನಿಮ್ಮ ಅಂದುಕೊಂಡ ಕೆಲಸಗಳು ಈಡೇರುತ್ತವೆ. ಗಣೇಶನಿಗೆ ಬಲು ಇಷ್ಟವಾದ ವಸ್ತುವೆಂದರೆ ಅದು ದವನದ ಎಲೆ. ಚತುರ್ಥಿಯಂದು ಗಣೇಶನ ಪೂಜೆ ಮಾಡುವಾಗ ಈ ಎಲೆಯನ್ನು ಇಟ್ಟು, ಮೋದಕವನ್ನು ಇಟ್ಟು ಪೂಜೆ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ.ಹಾಗೇ ಪೂಜೆ ಮಾಡಿದ ಬಳಿಕ ಗಣೇಶನ ಮುಂದೆ ಕುಳಿತು ಓಂ ಶ್ರೀಂ ಗಂ ಜಗಾನನಾಯ ಸ್ವಾಹ ಈ ಮಂತ್ರವನ್ನು