ಬೆಂಗಳೂರು : ಯಾರಿಗೆ ಏನೇ ಕಷ್ಟ ಬಂದರೂ ಮೊದಲು ನೆನೆಯುವುದು ದೇವರನ್ನು. ದೇವರು ತಮ್ಮನ್ನು ಕಾಪಾಡುತ್ತಾನೆ ಎಂಬ ನಂಬಿಕೆ ಹಲವರಿಗಿದೆ. ಆದ್ದರಿಂದ ನೀವು ಕಷ್ಟಕ್ಕೆ ಸಿಲುಕಿದಾಗ ಈ ಮಂತ್ರವನ್ನು ಪಠಿಸಿದರೆ ನಿಮ್ಮ ಸಮಸ್ಯೆ ದೂರವಾಗುತ್ತದೆಯಂತೆ. *ಗಣೇಶ ವಿಘ್ನವಿನಾಶಕ ಎಂದು ಕರೆಯುತ್ತಾರೆ. ಆದ್ದರಿಂದ ಕಷ್ಟಕಾಲದಲ್ಲಿ ಗಣೇಶನ ಈ ಮಂತ್ರ ಹೇಳಿದರೆ ಕಷ್ಟ ಪರಿಹಾರವಾಗುತ್ತದೆ. ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ ನಿರ್ವಿಘ್ನಂ ಕುರುಮೇ ದೇವ ಸರ್ವಕಾರ್ಯೇಷು ಸರ್ವದಾ *ಕಷ್ಟ ಕಾಲದಲ್ಲಿ ಶಿವ