ಬೆಂಗಳೂರು : ಮನೆಯನ್ನು ಒಳಗಡೆ ಮಾತ್ರ ಶುಚಿಯಾಗಿಟ್ಟುಕೊಂಡರೆ ಸಾಲದು. ಮನೆಯ ಸುತ್ತಮುತ್ತ ಏನಾಗಿದೆ ಎಂದು ಗಮನಿಸುತ್ತ ಇರಬೇಕು. ಇಲ್ಲವಾದರೆ ಮನೆಯ ಆಸುಪಾಸು ಈ ವಸ್ತುಗಳಿದ್ದರೆ ಆ ಮನೆಗೆ ದರಿದ್ರ ಆವರಿಸುವುದು ಖಂಡಿತ. * ನಿಮ್ಮ ಮನೆಯ ಅಂಗಡಿ ಅಥವಾ ಆಸು ಪಾಸಿನಲ್ಲಿ ಪಾರಿವಾಳದ ಗೂಡುಗಳಿದ್ದರೆ ಅದನ್ನು ತೆಗೆದು ಹಾಕಿ. ಯಾಕೆಂದರೆ ಇದು ಬಡತನಕ್ಕೆ ಕಾರಣವಾಗುತ್ತದೆ. * ಮನೆಯ ಗೋಡೆಗಳು ಬಿರುಕು ಬಿಟ್ಟಿದ್ದರೆ ತಕ್ಷಣ ಅದನ್ನು ಸರಿಪಡಿಸಿ. ಇಲ್ಲವಾದರೆ ಅಂತಹ ಮನೆಯಲ್ಲಿ