ಬೆಂಗಳೂರು : ನಮ್ಮ ಸುತ್ತಮುತ್ತಲು ನಕರಾತ್ಮಕ ಶಕ್ತಿಗಳು ಸುತ್ತುತ್ತಿರುತ್ತವೆ. ಇವು ಮನೆಯೊಳಗೆ ಪ್ರವೇಶಿಸಲು ಕಾಯುತ್ತಿರುತ್ತವೆ. ಒಂಧು ವೇಳೆ ಇವು ಮನೆಯನ್ನು ಪ್ರವೇಶಸಿದರೆ ಆ ಮನೆಯಲ್ಲಿ ದರಿದ್ರ ತಾಂಡವಾಡುತ್ತದೆ. ಈ ಸಮಸ್ಯೆ ನಿವಾರಿಸಲು ಈ ಪರಿಹಾರವನ್ನು ಮಾಡಿ.