ಬೆಂಗಳೂರು : ಸಂಸಾರದಲ್ಲಿ, ಗಂಡ ಹೆಂಡತಿಯ ನಡುವೆ ಜಗಳ ಮಾಮೂಲಿ. ಆದರೆ ಮನೆಯ ನೆಮ್ಮದಿ ಹಾಳಾಗುವಷ್ಟು ಜಗಳ ಯಾವತ್ತು ಆಗುವುದಿಲ್ಲ. ಅದಕ್ಕೆ ಕಾರಣ ಹೆಂಡತಿ ಮಾಡುವ ಈ ತಪ್ಪು ಕಾರಣ. ಹೌದು. ಮದುವೆಯಾದ ಮಹಿಳೆಯರು ತಮ್ಮ ಮಾಂಗಲ್ಯ ಸರಕ್ಕೆ ಪಿನ್ ಗಳನ್ನು ಹಾಕಿಕೊಳ್ಳುತ್ತಾರೆ. ಪಿನ್ ಕಬ್ಬಿಣವಾದ್ದರಿಂದ ಇದು ಶನಿಯ ಕೋಪಕ್ಕೆ ಕಾರಣವಾಗುತ್ತದೆ. ಆದಕಾರಣ ಇದರಿಂದ ಗಂಡ ಹೆಂಡತಿಯ ನಡುವೆ ಯಾವಾಗಲೂ ಕಲಹ ನಡೆಯುತ್ತಿರುತ್ತದೆ. ಆದಕಾರಣ ಬಟ್ಟೆ ಪಿನ್ ಗಳನ್ನು ಮಾಂಗಲ್ಯ