ಬೆಂಗಳೂರು : ಜೀವನದ ಏಳು ಬೀಳಿಗೆ ರತ್ನಗಳು ಪ್ರಮುಖ ಪಾತ್ರವಹಿಸುತ್ತದೆ. ಆದ್ದರಿಂದ ರತ್ನ ಧರಿಸುವ ಮೊದಲು, ಯಾರ ರಾಶಿಗೆ ಹಾಗೂ ಯಾವ ನಕ್ಷತ್ರಕ್ಕೆ ಯಾವ ರತ್ನ ಸೂಕ್ತ ಎಂಬುದನ್ನು ತಿಳಿದಿರಬೇಕಾಗುತ್ತದೆ. ಒಂದೊಂದು ಸಮಸ್ಯೆಗೆ ಒಂದೊಂದು ರತ್ನ ಬಳಸಬೇಕಾಗುತ್ತದೆ.