ಬೆಂಗಳೂರು : ಶನಿವಾರದಿಂದ ನವರಾತ್ರಿ ಶುರುವಾಗಿದೆ. ಅಂದು ಮನೆಯಲ್ಲಿ ಅಖಂಡ ದೀಪ ಹಚ್ಚಿದರೆ ಮನೆಗೆ ಶ್ರೇಯಸ್ಸು ಲಭಿಸುತ್ತದೆ, ಸಮಸ್ಯೆಗಳು ದೂರವಾಗುತ್ತದೆ. ಆದರೆ ಆ ವೇಳೆ ತಪ್ಪದೇ ಈ ನಿಯಮವನ್ನು ಪಾಲಿಸಬೇಕು. ಅಖಂಡ ದೀಪವನ್ನು ಯಾರು ಬೇಕಾದರೂ ಹಚ್ಚಬಹುದು. ಆದರೆ ದೀಪ ಹಚ್ಚಿದ ಮೇಲೆ ನಿಮ್ಮ ವ್ರತ ಮುಗಿಯುವವರೆಗೂ ಆ ದೀಪ ಆರದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಆರಿದರೆ ಅಶುಭ ಫಲಗಳನ್ನು ಎದುರಿಸಬೇಕಾಗುತ್ತದೆ. ಹಾಗೇ ಮನೆಗೆ ಬೀಗ ಹಾಕಬಾರದು, ಸುಳ್ಳು ಹೇಳಬಾರದು,ಹಾಗೇ