ಬೆಂಗಳೂರು : ಉತ್ತಮ ಜೀವನ ನಡೆಸಲು ಹಣ ಮುಖ್ಯ. ಈ ಹಣವನ್ನು ಸಂಪಾದಿಸಲು ಕೆಲವರು ವ್ಯವಹಾರಗಳನ್ನು ಮಾಡುತ್ತಾರೆ. ಆದರೆ ಆ ವೇಳೆ ಸರಿಯಾದ ನಿಯಮಗಳನ್ನು ಪಾಲಿಸದೆ ನಷ್ಟಕ್ಕೆ ಗುರಿಯಾಗುತ್ತಾರೆ. ಹಾಗಾಗಿ ವ್ಯವಹಾರ ನಡೆಸುವಾಗ ಸರಿಯಾದ ವಸ್ತು ನಿಯಮ ಪಾಲಿಸಿ. ನೀವು ಮರದ ಪೀಠೋಪಕರಣ ತಯಾರಿಸುವ ಕೆಲಸ ಪ್ರಾರಂಭಿಸುವ ನಿರ್ಧಾರ ಮಾಡಿದ್ದರೆ ಮನೆಯಲ್ಲಿ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಿಂದ ಪ್ರಾರಂಭಿಸಿ ಹಾಗೂ ಮರವನ್ನು ಸಜ್ಜುಗೊಳಿಸುವ ಕೆಲಸ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ