ಬೆಂಗಳೂರು : ದೀಪಾವಳಿ ಅವಮಾಸ್ಯೆ ಮುಗಿದ ಬಳಿಕ ಬರುವ ಮೊದಲ ದಿನವನ್ನು ಕಾರ್ತಿಕ ಮಾಸವೆಂದು ಕರೆಯುತ್ತಾರೆ. ಮಾಸಗಳಲ್ಲಿಯೇ ಅತ್ಯಂತ ಪವಿತ್ರವಾದ ಮಾಸ ಕಾರ್ತಿಕ ಮಾಸ ಎನ್ನುತ್ತಾರೆ. ಈ ಮಾಸದಲ್ಲಿ ಸ್ನಾನ ಮಾಡುವಾಗ ಈ ಶ್ಲೋಕವನ್ನು ಪಠಿಸಿದರೆ ಶಿವಕೇಶವರ ಅನುಗ್ರಹ ದೊರೆಯುತ್ತದೆಯಂತೆ.