ಬೆಂಗಳೂರು: ಓರ್ವ ವ್ಯಕ್ತಿ ಎಷ್ಟೇ ಶ್ರೀಮಂತನಾಗಿದ್ದರೂ ಆತ ಮಾಡುವ ಕೆಲವೊಂದು ತಪ್ಪುಗಳಿಂದ ಶ್ರೀಮಂತಿಕೆ ಕಳೆದುಕೊಂಡು ದಾರಿದ್ರ್ಯ ಅನುಭವಿಸಬೇಕಾಗಬಹುದು. ಕೆಲವೊಂದು ಹೊತ್ತಿನಲ್ಲಿ ಹಣಕಾಸಿನ ವ್ಯವಹಾರ ಮಾಡುವುದರಿಂದ ನಿಮಗೆ ಹಣಕಾಸಿನ ಸಂಕಷ್ಟಗಳು ತಪ್ಪಿದ್ದಲ್ಲ.ಲಕ್ಷ್ಮೀ ದೇವಿ ಸಂತುಷ್ಟಳಾದರೆ ನಮಗೆ ಹಣಕಾಸಿನ ಯಾವುದೇ ಸಮಸ್ಯೆಗಳು ಬಾರದು. ಆದರೆ ಅದೇ ಲಕ್ಷ್ಮೀಗೆ ಇಷ್ಟವಾಗದ ಕೆಲಸಗಳನ್ನು ಮಾಡುವುದರಿಂದ ಆಕೆಯ ಕೋಪಕ್ಕೆ ಗುರಿಯಾಗಬೇಕಾದೀತು. ಇದರಿಂದ ಹಣಕಾಸಿನ ಕಷ್ಟ-ನಷ್ಟಗಳು ಬಂದೀತು. ಹೀಗಾಗಿ ಹಣದ ವಿಚಾರದಲ್ಲಿ ಕೆಲವೊಂದು ಎಚ್ಚರಿಕೆ ವಹಿಸುವುದು ಉತ್ತಮರಾತ್ರಿ ಊಟದ