ಬೆಂಗಳೂರು : ಶಿವ ಭಕ್ತರ ಭಕ್ತಿಗೆ ಒಲಿದು ಅವರು ಬೇಡಿದ ಕೊರಿಕೆಗಳನ್ನು ಪೂರೈಸುತ್ತಾನೆ ಎಂದು ಹೇಳುತ್ತಾರೆ. ಆದ್ದರಿಂದ ಶಿವನ ಬಳಿ ದಿನದಲ್ಲಿ ಈ ಮೂರು ಸಮಯದಲ್ಲಿ ಏನನ್ನಾದರೂ ಕೇಳಿಕೊಂಡರೆ ಅತೀ ಶೀಗ್ರವಾಗಿ ಪೂರೈಸುತ್ತಾನೆ ಎಂದು ಪಂಡಿತರು ಹೇಳುತ್ತಾರೆ. ಆ ಮೂರು ಸಮಯಗಳು ಯಾವುದೆಂದು ತಿಳಿಯಬೇಕಾ. ಮೊದಲನೇಯದಾಗಿ ಉದಯ ಸಂಧ್ಯಾ ಸಮಯ. ಅಂದರೆ ಸೂರ್ಯನು ಉದಯಿಸುವಾಗ ಸೂರ್ಯನ ಕಿರಣಗಳು ಭೂಮಿಯ ಮೇಲೆ ಬೀಳುವಾಗ ಈ ಸಮಯದಲ್ಲಿ ಶಿವನನ್ನು ಪೂಜಿಸಿದರೆ ಇಷ್ಟಾರ್ಥಗಳು ನೇರವೇರುತ್ತದೆ.