ಬೆಂಗಳೂರು : ಜಾತಕದಲ್ಲಿ ಗುರುದೋಷವಿದ್ದರೆ ಅಂತವರಿಗೆ ಕೈಯಲ್ಲಿ ಹಣ ನಿಲ್ಲುವುದಿಲ್ಲ. ದುಡಿದ ಹಣ ಅನಗತ್ಯವಾಗಿ ಖರ್ಚಾಗಿ ಹೋಗುತ್ತದೆ. ಆದ್ದರಿಂದ ಈ ಗುರು ದೋಷ ತಟ್ಟದೆ ಇರಲು ಮನೆಯ ಈ ದಿಕ್ಕಿನಲ್ಲಿ ಈ ಒಂದು ಮರವನ್ನು ಬೆಳೆಸಬೇಕಂತೆ. ಮನೆಯ ಈಶಾನ್ಯ ದಿಕ್ಕಿನಲ್ಲಿ ಅತ್ತಿ ಮರವನ್ನು ಬೆಳೆಸಬೇಕಂತೆ. ಸಾಮಾನ್ಯವಾಗಿ ಆ ಭಾಗದಲ್ಲಿ ಅತ್ತಿಮರ ಬೆಳೆಯುದಿಲ್ಲವಂತೆ. ಆದರೂ ಕೂಡ ಆ ಮರವನ್ನು ಬೆಳೆಯುವಂತೆ ನಾವು ನೋಡಿಕೊಳ್ಳಬೇಕು. ಒಂದು ವೇಳೆ ಮನೆಯ ಈಶಾನ್ಯ ದಿಕ್ಕಿನಲ್ಲಿ ಅತ್ತಿ