ಬೆಂಗಳೂರು : ಮಹಿಳೆ ಮನೆಯನ್ನು ಬೆಳಗುವ ಗೃಹಲಕ್ಷ್ಮೀ ಮಾತ್ರವಲ್ಲ ತನ್ನ ಪತಿಗೆ ಅದೃಷ್ಟವನ್ನು ತಂದುಕೊಡುವ ಅದೃಷ್ಟ ಲಕ್ಷ್ಮೀ ಕೂಡ ಆಗಿರುತ್ತಾಳೆ. ಆಕೆ ಮಾಡುವ ಕೆಲಸ ಪತಿಯ ಯಶಸ್ಸು ಹಾಗೂ ವೈಫಲ್ಯಕ್ಕೆ ಕಾರಣವಾಗುತ್ತದೆ. ಮಹಿಳೆ ಬೆಳಿಗ್ಗೆ ಸೂರ್ಯೋದಯವಾದ ಮೇಲೂ ಮಲಗಿಕೊಂಡೆ ಇದ್ದರೆ, ಹಾಗೂ ಪ್ರತಿ ದಿನ ಸ್ನಾನ ಮಾಡದಿದ್ದರೆ ಆಕೆಯ ಪತಿಗೆ ಸದಾ ದೌರ್ಭಾಗ್ಯ ಕಾಡುತ್ತದೆ. ಕೆಟ್ಟ ಮಾತುಗಳಿಂದ ಬೇರೆಯವರ ಮನಸ್ಸನ್ನು ನೋಯಿಸುವ ಪತ್ನಿ, ಪತಿಯ ದುರಾದೃಷ್ಟವನ್ನು ಹೆಚ್ಚಿಸುತ್ತಾಳೆ. ಹಾಗೇ