ಬೆಂಗಳೂರು : ಗೃಹಿಣಿಯನ್ನು ಮನೆಯ ಅದೃಷ್ಟ ದೇವತೆ ಎಂದು ಭಾವಿಸಲಾಗಿದೆ. ಆದ್ದರಿಂದ ಆ ಮನೆಯಲ್ಲಿ ಆಕೆ ಯಾವುದೇ ಒಂದು ಕೆಲಸವನ್ನು ಶಾಸ್ತ್ರದ ಪ್ರಕಾರ ಮಾಡಬೇಕಾಗುತ್ತದೆ. ಇಲ್ಲವಾದರೆ ಮನೆಗೆ ದರಿದ್ರ ಆವರಿಸುತ್ತದೆ. ಆದ್ದರಿಂದ ಮಹಿಳೆಯರು ಈ ಕೆಲಸಗಳನ್ನು ಶಾಸ್ತ್ರದ ಪ್ರಕಾರ ಮಾಡಿದರೆ ಉತ್ತಮ. ಮಹಿಳೆಯರು ಶಾರೀರಿಕ ಸಂಬಂಧ ಬೆಳೆಸಿದ ನಂತರ ಅವಶ್ಯವಾಗಿ ಸ್ನಾನ ಮಾಡಬೇಕು. ಇಲ್ಲವಾದರೆ ನಕಾರಾತ್ಮಕ ಶಕ್ತಿ ಆಕರ್ಷಿಸುತ್ತದೆ ಎಂದು ನಂಬಲಾಗಿದೆ. ಹಾಗೇ ಮನೆಯಿಂದ ಹೊರ ಹೋಗುವ ಮುನ್ನ ಮಹಿಳೆಯರು